ಶ್ರೀಮತಿ ಮೀರಾ ಚಕ್ರವರ್ತಿ ಇವರು ೧೯೪೯ ಮಾರ್ಚ ೨೦ರಂದು ಉತ್ತರ ಪ್ರದೇಶದ ಡೆಹರಾಡೂನ್‍ದಲ್ಲಿ ಜನಿಸಿದರು. ಇವರ ಕೃತಿಗಳು: ಕಂಬನಿ ಅಸ್ತಿತ್ವವಾದ ಲಭ್ಯವಿರುವ ವಿಳಾಸ: ೧೫, ೪ನೆಯ ಎನ್ ಬ್ಲಾಕ್, ರಾಜಾಜಿನಗರ, ಬೆಂಗಳೂರು-೫೬೦ ೦೧೦